ಉಡುಪಿ | ಅಭಿಲಾಷ್‌ಗೆ ಡಾಕ್ಟರೇಟ್ ಪದವಿ

ಉಡುಪಿ : ಮಾಹೆಯ ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಆಂಡ್ ಎಕಾನಮಿಕ್ಸ್‌ನ ಪ್ರಾಧ್ಯಾಪಕ ಡಾ.ಸಂದೀಪ್ ಎಸ್.ಶಣೈ ಮಾರ್ಗದರ್ಶನದಲ್ಲಿ ಮತ್ತು ಎಂಐಟಿಯ ಡಿಪಾರ್ಟ್‌ಮೆಂಟ್ ಆಫ್ ಡೇಟಾ ಸೈನ್ಸ್ ಆಂಡ್ ಕಂಪ್ಯೂಟರ್ ಅಪ್ಲಿಕೇಶನ್‌ನ ಸಹಪ್ರಾಧ್ಯಾಪಕ ಡಾ.ದಶರಥರಾಜ್ ಕೆ.ಶೆಟ್ಟಿ ಸಹಮಾರ್ಗದರ್ಶನದಲ್ಲಿ ಅಭಿಲಾಷ್ ಮಂಡಿಸಿದ ‘ದಿ ಗ್ರೀನ್‌ಬಾಂಡ್ ಫಿನಾಮಿನನ್: ಫ್ರಮ್ ಇಶ್ಯೂಯನ್ಸ್ ಆಂಡ್ ಪರ್ಫಾರ್ಮೆನ್ಸ್ ಟು ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಇನ್ ಏಷ್ಯಾ ಆಂಡ್ ಲ್ಯಾಟಿನ್ ಅಮೇರಿಕಾ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಇವರು ಸುಂದರಿ ಹಾಗೂ ನಾರಾಯಣ ಪೂಜಾರಿ ದಂಪತಿ ಪುತ್ರ.
Next Story





