ಡಿ.13ರಂದು ಉಡುಪಿ ಜಿಲ್ಲಾ ಪ್ರಚಾರ ಸಭೆ
ಪಡುಬಿದ್ರೆ, ಡಿ.12: ಸಮಸ್ತ ಶತಮಾನೋತ್ಸವ ಅಂತರ್ ರಾಷ್ಟ್ರೀಯ ಸಮ್ಮೇಳನದಲ್ಲಿ ಉಡುಪಿ ಜಿಲ್ಲಾ ಪ್ರಚಾರ ಸಭೆ ಡಿ.13ರಂದು ಸಂಜೆ ಎರ್ಮಾಲ್ ಜಾಮಿಯಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರೀಯ ಸಮಿತಿ ಸದಸ್ಯ ಹಾಗೂ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಸಯ್ಯದ್ ಝಯ್ ನುಲ್ ಅಬಿದೀನ್ ಜಿಫ್ರಿ ತಂಳ್, ಸಮಸ್ತ ಮುಷಾವರ ಕೇಂದ್ರೀಯ ಸದಸ್ಯರಾದ ಉಸ್ಮಾನ್ ಫೈಝಿ ತೋಡಾರ್, ಬಿ.ಕೆ.ಅಬ್ದುಲ್ ಖಾದರ್ ಖಾಸಿಮಿ, ಉಮರ್ ಮುಸ್ಲಿಯಾರ್ ಕೊಯ್ಯೋಡ್, ಆಝ್ಹರ್ ಫೈಝಿ ಬೊಳ್ಳೂರ್ ಉಸ್ತಾದ್, ಮುಫ್ತಿ ರಫೀಕ್ ಹುದವಿ ಕೋಲಾರಿ, ಯು.ಕೆ.ಅಬ್ದುಲ್ ಅಝೀಜ್ ದಾರಿಮಿ, ಸ್ವಲಾಹುದ್ದೀನ್ ಫೈಝಿ, ಇಸಾಕ್ ಫೈಝಿ, ಸೇರಿದಂತೆ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





