Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. 77 ‘ಸಾಧಕ’ರಿಗೆ ಉಡುಪಿ ಜಿಲ್ಲಾ ಮಟ್ಟದ...

77 ‘ಸಾಧಕ’ರಿಗೆ ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ವಾರ್ತಾಭಾರತಿವಾರ್ತಾಭಾರತಿ31 Oct 2025 8:10 PM IST
share
77 ‘ಸಾಧಕ’ರಿಗೆ ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ, ಅ.31: ರಾಜ್ಯದ 70ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ 2025ನೇ ಸಾಲಿನ ಜಿಲ್ಲಾ ಮಟ್ಟದ ಸನ್ಮಾನಕ್ಕೆ ಉಡುಪಿ ಜಿಲ್ಲೆಯಿಂದ ಒಟ್ಟು 77 ಮಂದಿ ‘ಸಾದಕ’ರನ್ನು ಆಯ್ಕೆ ಮಾಡಲಾಗಿದೆ.

ನಾಳೆ ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಸಾಧಕರನ್ನು ಸನ್ಮಾನಿಸಲಿದ್ದಾರೆ.

ಸನ್ಮಾನಕ್ಕೆ ವೈಯಕ್ತಿಕ ವಿಭಾಗದಲ್ಲಿ 64 ಮಂದಿ ಆಯ್ಕೆಯಾದರೆ, ಉಳಿದಂತೆ 13 ಸಂಘಸಂಸ್ಥೆಗಳು, ಕಲಾ ತಂಡಗಳು ಸೇರಿವೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಅವರೇ ಸನ್ಮಾನಿತರ ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಬಾರಿಯ ಜಿಲ್ಲಾ ಮಟ್ಟದ ಸನ್ಮಾನಕ್ಕೆ ಆಯ್ಕೆಯಾದವರ ವಿವರ ಹೀಗಿದೆ.

ಎಸ್.ಜಯಕರ ಶೆಟ್ಟಿ, ಶಾನಾಡಿ ಕುಂದಾಪುರ ತಾಲೂಕು (ಸಮಾಜ ಸೇವೆ), ಗುರುರಾಜ ರಾವ್, ಉಳಿಯಾರಗೋಳಿ ಕಾಪು ತಾಲೂಕು (ಪಾಕತಜ್ಞ), ಸತೀಶ್ ಬೇಕಲ್, ಮಣಿಪಾಲ ಉಡುಪಿ ತಾಲೂಕು (ಆರೋಗ್ಯ ಮತ್ತು ಸಮಾಜ ಸೇವೆ), ಕೆ.ಕೊರಗ ಪೂಜಾರಿ, ಕೋಡಿ ಕನ್ಯಾಣ ಬ್ರಹ್ಮಾವರ ತಾಲೂಕು (ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರ), ವೈ.ಕುಮಾರಸ್ವಾಮಿ, ನಾಡ್ಪಾಲು ಹೆಬ್ರಿ ತಾಲೂಕು (ಕ್ರೀಡೆ), ಬಿಪಿನಚಂದ್ರ ಪಾಲ್ ನಕ್ರೆ, ಕುಕ್ಕಂದೂರು ಕಾರ್ಕಳ ತಾಲೂಕು (ಸಾಹಿತ್ಯ, ಸಮಾಜಸೇವೆ), ಶ್ರೀಧರ ಭಟ್, ಬೆಳ್ಮಣ್ಣು ಕಾರ್ಕಳ ತಾಲೂಕು (ದೇವಾರಾಧನೆ), ಎಚ್.ಜಯವಂತ ರಾವ್, ಹಿರಿಯಡ್ಕ ಉಡುಪಿ ತಾಲೂಕು (ಸಮಾಜಸೇವೆ), ಸರ್ವೋತ್ತಮ ಗಾಣಿಗ, ಹರಾಡಿ ಬ್ರಹ್ಮಾವರ ತಾಲೂಕು (ಯಕ್ಷಗಾನ), ರಜಿನಾಲ್ಡ್ ಪುಟಾರ್ಡೋ, ಕೆಳಾರ್ಕಳಬೆಟ್ಟು ಉಡುಪಿ ತಾಲೂಕು (ನಾಟಕ).

ಡಾ.ಶೇಖ್ ವಾಹಿದ್, ಚಿಟ್ಪಾಡಿ ಉಡುಪಿ ತಾಲೂಕು (ಸಮಾಜ ಸೇವೆ), ವಿಠಲ ಪೂಜಾರಿ, ಕಲ್ಯಾಣಪುರ ಉಡುಪಿ ತಾಲೂಕು (ಸಮಾಜ ಸೇವೆ), ರವೀಂದ್ರ ಶೆಟ್ಟಿ, ಶಿರೂರು ಬೈಂದೂರು ತಾಲೂಕು (ಕೃಷಿ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರ), ಪ್ರಭಾಕರ ಬಿ.ಕುಂದರ್, ಕುಮ್ರಗೋಡು ಬ್ರಹ್ಮಾವರ ತಾಲೂಕು (ರಂಗಭೂಮಿ ಮತ್ತು ಸಿನಿಮಾ), ರಾಜೀವ ಕೊಠಾರಿ, ಕುಂದಾಪುರ (ಚಲನಚಿತ್ರ), ಪಾಂಡು ದೇವಾಡಿಗ, ಕಾರ್ಕಳ (ಸಂಗೀತ, ಸ್ಯಾಕ್ಸೋಫೋನ್ ವಾದ್ಯ), ಮುರಲೀಧರ ಜೋಗಿ, ಬೆಳ್ಮಣ್ ಕಾರ್ಕಳ ತಾಲೂಕು(ವಿವಿಧ ಕಲಾಕ್ಷೇತ್ರ), ದಾಮೋದರ ಆಚಾರ್ಯ, ಯರ್ಲಪಾಡಿ ಕಾರ್ಕಳ ತಾಲೂಕು (ಕೃಷಿ, ಸಮಾಜಸೇವೆ), ಭಾಸ್ಕರ ಪಾಣ, ಅಂಪಾರು ಕುಂದಾಪುರ ತಾಲೂಕು (ದೈವಾರಾಧನೆ), ಲಕ್ಷ್ಮಿನಾರಾಯಣ ರಾವ್, ಕಾಪು (ಸಮಾಜ ಸೇವೆ).

ಕೋಡಿ ಗಂಗಾಧರ ಪೂಜಾರಿ, ಹಂಗಳೂರು ಕುಂದಾಪುರ ತಾಲೂಕು (ಕೃಷಿ), ಗುಂಡು ಪೂಜಾರಿ, ಸಾಲಿಗ್ರಾಮ ಉಡುಪಿ ತಾಲೂಕು (ಜಾನಪದ, ಹೌಂದೇರಾಯನ ಒಲಗ), ಲಕ್ಷ್ಮಣ ಸೇರಿಗಾರ, ಎಲ್ಲೂರು ಕಾಪು ತಾಲೂಕು (ಸಂಗೀತ, ನಾಗಸ್ವರ ಮತ್ತು ಸ್ಯಾಕ್ಸೋಫೋನ್ ವಾದನ), ಬಿ.ವಾಸುದೇವ ಬನ್ನಂಜೆ ಉಡುಪಿ (ಜಾನಪದ ಕ್ಷೇತ್ರ), ಡಾ.ಸಂದೀಪ ಶೆಣೈ, ಕುಂಜಿಬೆಟ್ಟು ಉಡುಪಿ (ವೈದ್ಯಕೀಯ), ಬೂಬ ಪರವ, ಕೌಡೂರು ಬೈಲೂರು ಕಾರ್ಕಳ ತಾಲೂಕು (ದೈವಾರಾಧನೆ), ಉಮೇಶ ಪೂಜಾರಿ, ಚಾಂತಾರು ಬ್ರಹ್ಮಾವರ ತಾಲೂಕು (ಸಮಾಜ ಸೇವೆ), ಶ್ರೀಕಾಂತ ಆಚಾರ್ಯ, ಹೊಸಾಳ ಬ್ರಹ್ಮಾವರ ತಾಲೂಕು (ಶಿಲ್ಪಕಲೆ), ಶೇಖರ ತಮಟೆಹಕ್ಲು ಶೆಟ್ಟಿ, ಕಮಲಶಿಲೆ ಕುಂದಾಪುರ ತಾಲೂಕು (ಯಕ್ಷಗಾನ), ಡಾ.ಗೋಪಾಲ ಪೂಜಾರಿ, ಶಿವಪುರ ಹೆಬ್ರಿ ತಾಲೂಕು (ವೈದ್ಯಕೀಯ ಸೇವೆ).

ಶಾಲಿನಿ ರಾಜೇಶ್ ಶೆಟ್ಟಿ, ಬ್ರಹ್ಮಗಿರಿ ಉಡುಪಿ (ಕ್ರೀಡಾ ಕ್ಷೇತ್ರ), ಡಾ.ಕೆ. ಪ್ರಶಾಂತ್ ಶೆಟ್ಟಿ, ಕಾಪು (ವೈದ್ಯಕೀಯ, ಸಮಾಜಸೇವೆ), ಗೋವಿಂದ ಭಂಡಾರಿ, ಅಂಬಲಪಾಡಿ ಉಡುಪಿ (ಸಮಾಜ ಸೇವೆ), ರಮೇಶ ಎಸ್. ತಿಂಗಳಾಯ, ಕೋಡಿಬೆಂಗ್ರೆ ಉಡುಪಿ ತಾಲೂಕು (ಸಮಾಜಸೇವೆ), ವೀಣಾ ಆರ್. ಭಟ್, ವರಂಗ ಹೆಬ್ರಿ ತಾಲೂಕು (ಸಮಾಜ ಸೇವೆ), ಶಿವಾನಂದ ಕೋಟ್ಯಾನ್, ಕಟಪಾಡಿ ಕೋಟೆ ಉಡುಪಿ ತಾಲೂಕು (ಸಾಂಸ್ಕೃತಿಕ, ಸಾಮಾಜಿಕ), ಸಂತೋಷ್ ಕುಮಾರ್, ತೊಟ್ಟಂ ಉಡುಪಿ ತಾಲೂಕು (ಚಿತ್ರಕಲೆ), ರಾಜೇಶ ಆಚಾರ್ಯ, ಸಣ್ಣಕ್ಕಿಬೆಟ್ಟು ಹೆರ್ಗ ಉಡುಪಿ (ರಂಗಭೂಮಿ), ಸತೀಶ್ ಪೂಜಾರಿ, ಚಿತ್ರಪಾಡಿ ಬ್ರಹ್ಮಾವರ ತಾಲೂಕು (ಸಮಾಜಸೇವೆ), ಡಾ.ಅಂಪಾರು ನಿತ್ಯಾನಂದ ಶೆಟ್ಟಿ, ಅಂಪಾರು ಕುಂದಾಪುರ ತಾಲೂಕು (ಸಂಕೀರ್ಣ).

ನಾಗರಾಜ ಆಚಾರ್ಯ, ಬೈಂದೂರು (ಕೆತ್ತನೆ), ಕೃಷ್ಣ ಉಪ್ಪಿನಕೋಟೆ, ಹಾರಾಡಿ ಬ್ರಹ್ಮಾವರ ತಾಲೂಕು (ಚಲನಚಿತ್ರ, ಸಾಹಿತ್ಯ), ಸಂತೋಷ್, ಇಂದಿರಾನಗರ ಕುಕ್ಕಿಕಟ್ಟೆ ಉಡುಪಿ (ಶಿಲ್ಪಕಲೆ), ಲಕ್ಷ್ಮೀ ಮಚ್ಚಿನ, ಕುಕ್ಕಿಕಟ್ಟೆ ಉಡುಪಿ (ಪತ್ರಿಕೋದ್ಯಮ), ಶಂಕರ ಶೆಟ್ಟಿ, ವರಂಗ ಹೆಬ್ರಿ ತಾಲೂಕು (ಸಮಾಜ ಸೇವೆ), ಪ್ರದೀಪ್ ಹೆಬ್ಬಾರ್, ಚಾರ ಹೆಬ್ರಿ ತಾಲೂಕು (ಯಕ್ಷಗಾನ), ವಿಜಯಕುಮಾರ್, ಹೆಜಮಾಡಿ ಕಾಪು ತಾಲೂಕು (ಸಾಂಸ್ಕೃತಿಕ ಜಾನಪದ ಕಲೆ), ಪ್ರಶಾಂತ್ ಕೆ.ಎಸ್., ಅಂಬಲಪಾಡಿ ಉಡುಪಿ (ಕ್ರೀಡೆ, ಕಲೆ), ಮಹೇಶ್ ಕುಮಾರ್ ಮಂದಾರ್ತಿ, ಮಂದಾರ್ತಿ ಕುಂದಾಪುರ (ಯಕ್ಷಗಾನ), ಸೌಮ್ಯ ಪುತ್ರನ್ ಕಾತ್ಯಾಯಿನಿ, ಗುಂಡಿಬೈಲು ಉಡುಪಿ (ಕನ್ನಡ ಸಾಹಿತ್ಯ).

ರಾಘವೇಂದ್ರ ಕರ್ಕೇರ, ಸಾಸ್ತಾನ ಬ್ರಹ್ಮಾವರ ತಾಲೂಕು (ಯಕ್ಷಗಾನ), ಗಣಪತಿ ಎನ್.ಟಿ., ಮಚ್ಚಟ್ಟು ಗ್ರಾಮ ಕುಂದಾಪುರ ತಾಲೂಕು (ಸಮಾಜ ಸೇವೆ), ಗುರುಪ್ರಸಾದ್ ಭಟ್, ಪಳ್ಳಿ ಕಾರ್ಕಳ ತಾಲೂಕು (ದೇವರ ನರ್ತನ) , ಸುಲೈಮಾನ್ ಮೊಹಮ್ಮದ್ ಬ್ಯಾರಿ, ಬೈಂದೂರು (ಸಮಾಜ ಸೇವೆ), ಪ್ರಸಾದ್ ರಾವ್, ಉಡುಪಿ (ಮಾಧ್ಯಮ ಕ್ಷೇತ್ರ), ಸುಶಾಂತ್, ಚಾಂತಾರು ಬ್ರಹ್ಮಾವರ ತಾಲೂಕು (ಭಗವದ್ಗೀತೆ ಪಠನ), ಸತೀಶ್ ಹೇರೂರು, ಶಂಕರಪುರ ಕಾಪು ತಾಲೂಕು (ಶಿಲ್ಪಕಲೆ), ಅಮಿತಾ, ಬೈಲಾಬೆಟ್ಟು ಬೋಳ ಕಾರ್ಕಳ ತಾಲೂಕು (ಸಂಗೀತ), ಶರಣ್‌ಕುಮಾರ್ ಮಟ್ಟು, ಹೆಜಮಾಡಿ ಕಾಪು ತಾಲೂಕು (ಸಮಾಜ ಸೇವೆ), ನವೀನ್ ಎಂ.ಪೂಜಾರಿ ಕಡೆಕುಂಜ ಕಾರ್ಕಳ ತಾಲೂಕು (ಸಮಾಜ ಸೇವೆ).

ಭಾಸ್ಕರ ಬಂಗೇರ ಕೋಟ್ಯಾನ್, ಪಡುಹಿತ್ಲು ಪಡುಬಿದ್ರಿ ಕಾಪು ತಾಲೂಕು (ದೈವನರ್ತಕ), ಸುದೀಪ್ ಶೆಟ್ಟಿ, ಮಲ್ಯಾಡಿ ಗ್ರಾಮ ಕುಂದಾಪುರ ತಾಲೂಕು (ಕ್ರೀಡಾಕ್ಷೇತ್ರ), ನಯನಾ ಎಂ.ನಾಯ್ಕ್, ಬಂಗ್ಲೆಗುಡ್ಡೆ ಹೊಸಂಗಡಿ ಕುಂದಾಪುರ ತಾಲೂಕು (ಕ್ರೀಡಾಕ್ಷೇತ್ರ), ಸಾನಿಧ್ಯ ಆಚಾರ್ಯ, ಬೈರಂಪಳ್ಳಿ ಹರಿಖಂಡಿಗೆ ಉಡುಪಿ ತಾಲೂಕು (ನೃತ್ಯ, ಅಭಿನಯ).

ಸಂಘ ಸಂಸ್ಥೆಗಳು: ಶ್ರೀನಿಧಿ ಮಹಿಳಾ ಮಂಡಳಿ ಎರ್ಮಾಳು ಕಾಪು ತಾಲೂಕು (ಸಮಾಜ ಸೇವೆ), ಕಲಾಮಯ ಜಾನಪದ ಕಲಾಸಂಘ ಕಾಪು ತಾಲೂಕು (ಜಾನಪದ ಕಲಾತಂಡಮತ್ತು ಸಮಾಜ ಸೇವಾ ತಂಡ), ಅನಂತ ಪದ್ಮನಾಭ ಫ್ರೆಂಡ್ಸ್ ಹೆಬ್ರಿ, (ಸಂಘಸಂಸ್ಥೆ), ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಕಾರ್ಕಳ ತಾಲೂಕು (ಯಕ್ಷಗಾನ), ಬಿಲ್ಲವ ಸಮಾಜ ಸೇವಾ ಸಂಘ, ಕುಂದಾಪುರ (ಸಂಘಸಂಸ್ಥೆ, ಸಮಾಜಸೇವೆ), ಶ್ರೀಬ್ರಹ್ಮ ಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿ ಕಡೆಕಾರ್ ಕಿದಿಯೂರು ಉಡುಪಿ (ಯಕ್ಷಗಾನ, ಸಮಾಜ ಸೇವೆ).

ಯುವಜನ ಮಂಡಲ, ಉಪ್ಪೂರು ಬ್ರಹ್ಮಾವರ ತಾಲೂಕು (ಸಮಾಜ ಸೇವೆ), ಕಲಾನರ್ತನ ಡ್ಯಾನ್ಸ್ ಕ್ರೀವ್, ಜನ್ನಾಡಿ ಕುಂದಾಪುರ ತಾಲೂಕು (ನೃತ್ಯ), ಯುವ ವಿಚಾರ ವೇದಿಕೆ, ಕೊಳಲಗಿರಿ ಉಪ್ಪೂರು ಉಡುಪಿ ತಾಲೂಕು (ಸಾಮಾಜಿಕ ಸೇವೆ), ಸುರಭಿ ಬೈಂದೂರು, ಬೈಂದೂರು (ಕಲೆ ಮತ್ತು ಸಾಂಸ್ಕೃತಿಕ), ಶ್ರೀದುರ್ಗಾ ಪರಮೇಶ್ವರಿ ಬಜನಾ ಮಂಡಳಿ, ಆಲ್ಬಾಡಿ ಗ್ರಾಮ ಹೆಬ್ರಿ ತಾಲೂಕು (ಸಮಾಜ ಸೇವೆ, ಧಾರ್ಮಿಕ ಸೇವೆ), ಬೆಳಪು ಸ್ಪೋರ್ಟ್ಸ್ ಕ್ಲಬ್, ಬೆಳಪು ಕಾಪು ತಾಲೂಕು (ಕ್ರೀಡೆ, ಶಿಕ್ಷಣ, ಸಮಾಜಸೇವೆ), ಶ್ರೀ ದುರ್ಗಾಪರಮೇಶ್ವರಿ ಮರಾಟಿ ಸಮುದಾಯ ಕಲಾ ಸಂಘ ಬಾಳೆತೋಟ, ಮುಡು ಅಂಜಾರು ಹಿರಿಯಡ್ಕ ಉಡುಪಿ ತಾಲೂಕು (ಹೋಳಿಕುಣಿತ, ಯಕ್ಷಗಾನ).

share
ವಾರ್ತಾಭಾರತಿ
ವಾರ್ತಾಭಾರತಿ
Next Story
X