ಯಕ್ಷಗಾನ ಮೇಳದ ಸಿಬ್ಬಂದಿ ನಾಪತ್ತೆ

ಕುಂದಾಪುರ, ಜ.14: ಹಟ್ಟಿಯಂಗಡಿ ಸಿದ್ದಿ ವಿನಾಯಕ ಯಕ್ಷಗಾನ ಮಂಡಳಿ ಮೇಳದಲ್ಲಿ ಲೈಟಿಂಗ್ ಕೆಲಸ ಮಾಡಿ ಕೊಂಡಿದ್ದ 34ನೇ ಕುದಿ ಗ್ರಾಮದ ಕಂಬಳಗದ್ದೆಯ ಹೊರ್ಲಾಳಿ ನಿವಾಸಿ ಸೂರ್ಯ(32) ಎಂಬವರು ಜ.12ರಂದು ಸಂಜೆ ಉಪ್ಪಿನಕುದ್ರುವಿನಲ್ಲಿ ಮೇಳದ ಯಕ್ಷಗಾನ ಕಾರ್ಯಕ್ರಮಕ್ಕೆ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





