ಕೋಟ, ಆ.19: ಮಂಗಳೂರಿನಲ್ಲಿ ರೊಟ್ಟಿ ಪ್ಯಾಕೆಜಿಂಗ್ ಕೆಲಸ ಮಾಡಿಕೊಂಡಿದ್ದ ಕಾವಡಿ ಗ್ರಾಮದ ಪ್ರಕಾಶ(39) ಎಂಬವರು ಕಳೆದ ಏಳು ತಿಂಗಳುಗಳಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.