ಕಾವ್ಯಾಂ ವ್ಹಾಳೊ-6 ಕೊಂಕಣಿ ಕವಿಗೋಷ್ಠಿ

ಮಂಗಳೂರು, ಸೆ.6: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ಅಕಾಡಮಿ ಸಭಾಂಗಣದಲ್ಲಿ ಶನಿವಾರ ಕಾವ್ಯಾಂ ವ್ಹಾಳೊ-6 ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಿತು.
ಅಕಾಡಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಂಕಣಿಯ ಹಿರಿಯ ಸಾಹಿತಿಗಳಾದ ಹೇಮಾಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ರೊನಾಲ್ಡ್ ಕ್ರಾಸ್ತಾ, ರೋಶನ್ ಎಂ.ಕಾಮತ್ ವಾಮಂಜೂರು, ಅಲ್ರೀಶಾ ರೊಡ್ರಿಗಸ್, ಚಂದ್ರಿಕಾ ಮಲ್ಯ, ಸ್ಟೆಫನ್ ವಾಸ್ ಕೆಲರಾಯ್, ಎಸ್. ಜಯಶ್ರೀ ಶೆಣೈ, ಪೆದ್ರು ಪ್ರಭು ತಾಕೊಡೆ (ಪೀಟರ್ ಡಿಸೋಜ), ಸೋನಿಯಾ ಡಿಕಾಸ್ತ್ತ, ಕೆರನ್ ಮಾಡ್ತಾ, ವಲೇರಿಯನ್ ಮೊರಾಸ್ ತಾಕೊಡೆ, ಚಾರ್ಲ್ಸ್ ಲೋಬೊ ಕವಿತೆಗಳನ್ನು ವಾಚಿಸಿದರು.
Next Story





