ವೀಡಿಯೊ ಬಿಡುಗಡೆ ಮಾಡಿದ್ದು ಮುಖ್ಯವೇ ? ಲೈಂಗಿಕ ದೌರ್ಜನ್ಯ ನಡೆದಿದ್ದು ಮುಖ್ಯವೇ ? | Prajwal Revanna | BJP | JDS
ಪೆನ್ ಡ್ರೈವ್ ಬಿಡುಗಡೆ ಮಾಡಿದ್ದೂ ರಾಜ್ಯ ಸರಕಾರ,
ಪ್ರಜ್ವಲ್ ಪರಾರಿಗೆ ಸಹಕರಿಸಿದ್ದೂ ರಾಜ್ಯ ಸರಕಾರ ?!
► ಷಡ್ಯಂತ್ರ ಮಾಡಿದ್ದು, ಬಚಾವ್ ಮಾಡಿದ್ದು ಎರಡೂ ಡಿಕೆಶಿಯವರೇ ?!
► ಇದ್ಯಾವ ಲಾಜಿಕ್ ಕುಮಾರಸ್ವಾಮಿಯವರೇ ?
► ಬಿಜೆಪಿ -ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆಯೇ ಎಸ್ ಐ ಟಿ?
► ಅಮಿತ್ ಶಾ, ಎಚ್ ಡಿಕೆ ಮೀಟಿಂಗ್ ಬಳಿಕ ಮಹತ್ವದ ಬೆಳವಣಿಗೆ
Next Story