ವಿದ್ಯುತ್ ಚಾಲಿತ ತುರಿಮಣೆಗೆ ಸಿಲುಕಿದ್ದ ಅಕ್ಷರ ದಾಸೋಹದ ಸಿಬ್ಬಂದಿಯ ಕೈಬೆರಳು ► ಸ್ವಿಚ್ ಆಫ್ ಮಾಡಿ ಸಿಬ್ಬಂದಿಯನ್ನು ಅವಘಡದಿಂದ ಪಾರು ಮಾಡಿದ ವಿದ್ಯಾರ್ಥಿ ► ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ಅಧಿಕಾರಿಗಳಿಂದ ಶ್ಲಾಘನೆ