ಪ್ರಧಾನಿ ಹೇಳಿದವರೇ ಆಯುಕ್ತರಾದರೆ ನ್ಯಾಯ ಸಿಗುತ್ತಾ? : ನ್ಯಾ. ದೀಪಂಕರ್ ದತ್ತಾ ಪ್ರಶ್ನೆ ► ಕೇಂದ್ರದ 2023ರ ಆಯುಕ್ತರ ಕಾಯ್ದೆ ರದ್ದಾಗುತ್ತಾ? ► ಚುನಾವಣಾ ಆಯೋಗದ ಸ್ವಾಯತ್ತತೆ ಉಳಿಯುತ್ತಾ?