8 ಕಿ.ಮೀ ಓಟ, 8 ಕಠಿಣ ವ್ಯಾಯಾಮ : ಮುಂಬೈನಲ್ಲಿ ದ.ಕ ಜಿಲ್ಲಾಧಿಕಾರಿ ಸಾಹಸ ► ಕೇವಲ 1 ಗಂಟೆ 39 ನಿಮಿಷದಲ್ಲಿ ಗುರಿ ತಲುಪಿದ ಡಿಸಿ ಜೋಡಿ ! ► ಅಂತರರಾಷ್ಟ್ರೀಯ ಪವರ್‌ಲಿಫ್ಟರ್ ಜತೆಗೂಡಿ ಅಖಾಡಕ್ಕಿಳಿದ ಡಿಸಿ