RSSಗೆ ಡೊನೇಶನ್ ಕೊಟ್ರೆ BJPಯಲ್ಲಿ ನಿಮ್ಮ ಕೆಲಸ ಆಗುತ್ತೆ ಅನ್ನೋ ಅಭಿಪ್ರಾಯ ಇದೆ : Dinesh Amin Mattu
"ಆರೆಸ್ಸೆಸ್ ನೋಂದಣಿಯಾಗಿಲ್ಲ ಅಂತ ಭಾಗವತ್ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ"
► "ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಹಣದ ವ್ಯವಹಾರ ಆರೆಸ್ಸೆಸ್ ನಡೆಸುತ್ತೆ"
► "ದೇಶದ ಸಂವಿಧಾನ, ಕಾನೂನುಗಳ ಮೇಲೆ ನಂಬಿಕೆಯಿಲ್ಲ ಎಂದು ಭಾಗವತ್ ಹೇಳಿದ್ದಾರೆ"
► "ಉಡಾಫೆ ಉತ್ತರದಿಂದ ಆರೆಸ್ಸೆಸ್ ಗೆ ಅಂಟಿರುವ ಕಳಂಕ ಹೋಗಲ್ಲ"
►► ವಾರ್ತಾಭಾರತಿ - ವಿಶೇಷ ಸಂದರ್ಶನ
ದಿನೇಶ್ ಅಮಿನ್ ಮಟ್ಟು
ಹಿರಿಯ ಪತ್ರಕರ್ತರು
Next Story





