ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ 9 ವರ್ಷ; ತನಿಖೆ ಚುರುಕಾಗಿದ್ದರೂ ನ್ಯಾಯಕ್ಕಾಗಿ ಇನ್ನೂ ಕಾಯುವ ಸ್ಥಿತಿ!
ವಿಶೇಷ ಕೋರ್ಟ್ ರಚನೆಯಲ್ಲಿ ಸರ್ಕಾರದ ವೈಫಲ್ಯ ಮತ್ತು 17 ಆರೋಪಿಗಳಿಗೆ ಜಾಮೀನು ಸಿಕ್ಕಿರುವ ಬಗ್ಗೆ ಹಿರಿಯ ವಕೀಲ, ಎಸ್‌ಪಿಪಿ ಎಸ್. ಬಾಲನ್ ಅವರೊಂದಿಗೆ ನೇರ ಮಾತುಕತೆ!
► "ನ್ಯಾಯ ಮಾರಾಟವಾಗುತ್ತಿದೆ, ಕೋಕಾ ಕಾಯ್ದೆಗೆ ಪ್ರತ್ಯೇಕ ನ್ಯಾಯಾಲಯ ರಚಿಸದೆ ಸರ್ಕಾರವೂ ಕೈಬಿಟ್ಟಿದೆ" – ಎಸ್‌ಪಿಪಿ ಎಸ್. ಬಾಲನ್ ಗಂಭೀರ ಆರೋಪ!
Next Story




