ಸುಧಾರಣೆ ಹೆಸರಲ್ಲಿ ಇವರು ಸ್ಲೋ ಪಾಯಿಸನ್ ಕೊಡ್ತಾ ಇದ್ದಾರೆ :ಡಾ.ಎಂ.ಸಿ. ಸುಧಾಕರ್ | Dr. M C Sudhakar | Interview
"ಬದಲಾವಣೆ ಹೆಸರಲ್ಲಿ ಬಡವರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಹುನ್ನಾರ"
► ಯುಜಿಸಿ ಕರಡು : ಕೇಂದ್ರದ ಹಸ್ತಕ್ಷೇಪದಿಂದ ರಾಜ್ಯಕ್ಕಾಗುವ ಅನ್ಯಾಯಗಳೇನು?
► ಅಕಡೆಮಿಕ್ ನಾಲೆಜ್ ಇಲ್ಲದವರನ್ನು ಸಮಿತಿಗೆ ನೇಮಿಸೋದು ಎಷ್ಟು ಸರಿ ?
►► ವಾರ್ತಾಭಾರತಿ ವಿಶೇಷ ಸಂದರ್ಶನ
ಡಾ.ಎಂ.ಸಿ.ಸುಧಾಕರ್
ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರಕಾರ
ಧರಣೀಶ್ ಬೂಕನಕೆರೆ
ಹಿರಿಯ ಪತ್ರಕರ್ತರು
Next Story





