"ಅತ್ಯಂತ ಶಾಂತಿ ಪ್ರಿಯ ಲಡಾಖ್ ನ ಬೌದ್ಧರು ಬೀದಿಗಿಳಿದು ಹೋರಾಡುತ್ತಿರುವುದೇಕೆ?" | Ladakh | Modi Government
"ಸೋನಂ ವಾಂಗ್ಚುಕ್ ರನ್ನು ಮೋದಿ ಸರ್ಕಾರ ಭಯೋತ್ಪಾದಕ ಕಾಯ್ದೆಯಡಿ ಬಂಧಿಸಿರುವುದೇಕೆ?"
► "2019ರಲ್ಲಿ ಆರ್ಟಿಕಲ್ 370 ರದ್ದಾದ ನಂತರ ಜನರ ಆರ್ಥಿಕ-ರಾಜಕೀಯ ಬದುಕು ಅವನತಿಯಾಗುತ್ತಿರುವುದೇಕೆ?"
► "ಕಾರ್ಗಿಲ್ ಯುದ್ಧದ ವೇಳೆ ಸೈನಿಕರ ಜೊತೆ ನಿಂತ ಲಡಾಖಿ ನಾಯಕರನ್ನು ಸರ್ಕಾರ ದೇಶದ್ರೋಹಿ ಎನ್ನುತ್ತಿರುವುದೇಕೆ?"
► "ಲಡಾಖ್ ಗೆ ರಾಜ್ಯ ಸ್ಥಾನಮಾನ, ಸಂವಿಧಾನದ 6ನೇ ಶೆಡ್ಯೂಲ್ ನಲ್ಲಿ ಸೇರ್ಪಡೆ ಮತ್ತು ಪ್ರತ್ಯೇಕ ಲಡಾಖ್ ಲೋಕ ಸೇವಾ ಆಯೋಗ ಹಾಗೂ ಲಡಾಖ್ ಗೆ 2 ಸಂಸದರ ಸ್ಥಾನ - ಇವುಗಳಲ್ಲಿ ಯಾವುದು ದೇಶದ್ರೋಹಿ ಬೇಡಿಕೆ?"
►►ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story





