ಮೀನು ಡೆಲಿವರಿಗೆ ಕುಂಟಿಕಾನಕ್ಕೆ ಬಂದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ : ಲುಕ್ಮಾನ್ | Mangaluru
"ಅಲ್ಲೇ ಇದ್ದ ಹಿಂದೂ ಮಹಿಳೆಯೊಬ್ಬರು ಬೊಬ್ಬೆ ಹಾಕಿದಾಗ ಅವರು ಓಡಿ ಹೋದ್ರು"
► "ಅದೇ ಮಹಿಳೆ ನನ್ನನ್ನು ಪೊಲೀಸರ ಹತ್ರ ಡ್ರಾಪ್ ಮಾಡಿ ಹೋದ್ರು"
► "ಆರೋಪಿಗಳು ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಬಂದಿದ್ರು"
► "ತಪ್ಪಿಸಿಕೊಂಡು ಓಡಿ ಹೋಗಲು ನೋಡಿದಾಗ ಅಟ್ಟಾಡಿಸಿಕೊಂಡು ಬಂದ್ರು"
► ಮಂಗಳೂರು : ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಉಳ್ಳಾಲದ ಲುಕ್ಮಾನ್ ಹೇಳಿಕೆ
Next Story