"ಅಮಾಯಕ ಅಬ್ದುಲ್ ರಹ್ಮಾನ್ ನನ್ನು ಕೊಲೆ ಮಾಡಿದ್ದಾರೆ" | Bantwal | Mangaluru
"ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆ ಕೊಡುವವರ ಮೇಲೆ ಕ್ರಮ ಯಾಕಿಲ್ಲ ?"
► "ಪರ್ಮಿಷನ್ ಇಲ್ಲದೆ ಪ್ರತಿಭಟನೆ ಮಾಡಿದವರ ಬಂಧನ ಆಗಿಲ್ಲ"
► "ಈ ಪ್ರಕರಣದ ತನಿಖೆಯನ್ನು ಎನ್ ಐಎ ಗೆ ವಹಿಸಬೇಕು"
► ಬಂಟ್ವಾಳದ ಕೊಳ್ತಮಜಲಿನಲ್ಲಿ ಇಬ್ಬರು ಯುವಕರ ಕೊಲೆ ಯತ್ನ : ಓರ್ವ ಮೃತ್ಯು
► ಗಾಯಾಳು ಖಲಂದರ್ ಶಾಫಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
► ಮಂಗಳೂರು : ನಗರದ ಹೈಲ್ಯಾಂಡ್ ಆಸ್ಪತ್ರೆಯ ಮುಂದೆ ಜಮಾಯಿಸಿದ ಜನರು
► ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆಕ್ರೋಶಿತ ಜನರು
Next Story





