"ಉಚಿತ ಬಸ್ ಪ್ರಯಾಣದಿಂದ ನಮ್ಮ ದುಡ್ಡು ಉಳಿತಾಯ ಆಗ್ತಿದೆ" ► "ಮಕ್ಕಳ ಶಾಲೆಯ ಶುಲ್ಕ, ಇತರ ಖರ್ಚಿಗೆ ಗೃಹಲಕ್ಷ್ಮಿ ಹಣವೇ ನೆರವು" ► ಗ್ಯಾರಂಟಿ ಯೋಜನೆಗಳ ಬಗ್ಗೆ ಮಂಗಳೂರಿನ ಫಲಾನುಭವಿ ಮಹಿಳೆಯರ ಮಾತು