ಬಿಹಾರ, ಯುಪಿಗೆ ತಟ್ಟಿದ ನೇಪಾಳ ಪ್ರವಾಹದ ಬಿಸಿ ! : ಭಾರತಕ್ಕೆ ಮುನ್ನೆಚ್ಚರಿಕೆಯೇ? ► ಮುಂದಿನ 50 ವರ್ಷಗಳಲ್ಲಿ ಅಪಾಯ 3 ಪಟ್ಟು ಹೆಚ್ಚಾಗಲಿದೆಯೇ? ► ಮುನ್ನೆಚ್ಚರಿಕೆ ವ್ಯವಸ್ಥೆ ಇಲ್ಲದೆ ಹೋದದ್ದೇ ಮುಳುವಾಯಿತೇ ? ► ಮಳೆಯಿಲ್ಲದೆ ನದಿಯಲ್ಲಿ ಪ್ರವಾಹ ಬಂದಿದ್ದೇಗೆ ?