ಕ್ಯಾನ್ಸರ್ ಔಷಧಿ ಹೆಸರಲ್ಲಿ ಹಾಡಹಗಲೇ ಹಗಲು ದರೋಡೆ ► ಬಿಡದಿ ಫಾರ್ಮ್‌ಹೌಸ್‌ನಲ್ಲಿ ನಡೀತಿತ್ತು ನಕಲಿ ಔಷಧಿ ದಂಧೆ ► ಕರ್ನಾಟಕ ಎಫ್‌ಡಿಎ ಬಿಚ್ಚಿಟ್ಟ ಬೆಚ್ಚಿಬೀಳಿಸೋ ಮೆಡಿಕಲ್ ಮಾಫಿಯಾ ► ಕಣ್ಣು ಮುಚ್ಚಿ ಕುಳಿತಿದೆಯೇ ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರ?