₹8,000 ಕೋಟಿ ಹಣ ಖರ್ಚಾಗದೆ ಉಳಿದಿದ್ದೇಕೆ? ► RTI ಮತ್ತು ಸಂಸತ್ತಿನಿಂದ ಪಿಎಂ ಕೇರ್ಸ್ ನಿಧಿಯನ್ನು ಮುಚ್ಚಿಟ್ಟಿದ್ದೇಕೆ? ► ಜನರ ತೆರಿಗೆ, ನೌಕರರ ಸಂಬಳದ ಕೋಟ್ಯಂತರ ಹಣ ಯಾರ ಜೇಬಿಗೆ? ► PM CARES ಹೆಸರಲ್ಲಿ ನಡೀತಿದೆಯೇ ನಿಗೂಢ ಆಟ?