"ಹಿಂದೆ ಶಾಲೆಗಳು ದೇವಸ್ಥಾನಗಳಲ್ಲಿ ಇತ್ತು, ದೇವಸ್ಥಾನಕ್ಕೆ ಪ್ರವೇಶ ಇಲ್ಲ ಅಂದ್ರೆ ?" | Politics ಡಾಟ್ ಕಾಮ್
"ದಲಿತರಷ್ಟೆ ಅಸ್ಪೃಶ್ಯರು ಆಗಿರಲಿಲ್ಲಾ, ಹಿಂದುಳಿದವರೂ..."
► "ಸ್ಲಂ ಗಳಲ್ಲಿ ಹೆಚ್ಚಾಗಿ ಹಿಂದುಳಿದವರೇ ಯಾಕಿದ್ದಾರೆ?"
► "ಚಿನ್ನಪ್ಪ ಕಮಿಷನ್ ವರದಿಯಲ್ಲಿ ಎಲ್ಲವೂ ವಿವರಣಾತ್ಮಕವಾಗಿದೆ"
► "ಎಲ್ಲೇ ಹೋದ್ರು ಬ್ರಾಹ್ಮಣರು ಕಾಣಿಸ್ತಿದ್ರು, ಅದ್ಕಾಗಿ ಮೀಸಲಾತಿ ತಂದ್ರು"
► "ದತ್ತಾಂಶಗಳನ್ನು ಬಿಡುಗಡೆ ಮಾಡಿದರೆ ಈ ಗೊಂದಲಗಳು ಇರಲ್ಲ"
► ಹಿರಿಯ ಪತ್ರಕರ್ತ ಧರಣೇಶ್ ಭೂಕನಕೆರೆ ಜೊತೆ ಜಾತಿಗಣತಿಯ ದತ್ತಾಂಶಗಳ ಪ್ರಾಮುಖ್ಯತೆಗಳ ಬಗ್ಗೆ ವಿವರವಾಗಿ ಮಾತನಾಡಿದ ಆದಾಯ ತೆರಿಗೆ ಇಲಾಖೆ ಆಯುಕ್ತ ನೇತ್ರಪಾಲ್ IRS
►► ವಾರ್ತಾಭಾರತಿ - Politics ಡಾಟ್ ಕಾಮ್
Next Story





