"ಮತಾಂತರಗೊಂಡರೆ ಸಾಮಾಜಿಕ ಹಿಂದುಳಿದಿರುವಿಕೆ ತಪ್ಪುವುದೇ?" | Reservation - Social Justice
"ಭಾರತದಲ್ಲಿ ಜಾತಿ ಮತ್ತು ಸಾಮಾಜಿಕ ಹಿಂದುಳಿದಿರುವಿಕೆ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿದೆಯೇ?"
► "ಜಾತಿ ಅಸಮಾನತೆ ಬೋಧಿಸದ ಸಿಖ್ ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಮೀಸಲಾತಿ ಕೊಡುವಾಗ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ ಏಕಿಲ್ಲ?''
► "ಮೋದಿ ಕಾಲದಲ್ಲಿ ಸುಪ್ರೀಂ ಕೊಡುತ್ತಿರುವ EWS ಮೀಸಲಾತಿ ಪ್ರದಾನ, ಶೇ.56 ಮೀಸಲಾತಿ ರದ್ದು, ಮತಾಂತರಗೊಂಡವರಿಗೆ ಮೀಸಲಾತಿ ರದ್ದು ತೀರ್ಪುಗಳು ಹಿಂದುಳಿದವರ ಐಕ್ಯತೆ ಮತ್ತು ಮೀಸಲಾತಿಯ ಸಾಮಾಜಿಕ ನ್ಯಾಯದ ಬುನಾದಿಯನ್ನು ಸಡಿಲಗೊಳಿಸುತ್ತಿವೆಯೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story




