17ರ ಯುವತಿಗೆ ಅಫೀಮು ಕುಡಿಸಿ ಬೆಂಕಿಗೆ ತಳ್ಳಲಾಯಿತೇ ? ► ಈ ದುರಂತ 'ಸತಿ ತಡೆಗಟ್ಟುವಿಕೆ ಕಾಯ್ದೆ’ ಜಾರಿಗೆ ಕಾರಣವಾಗಿದ್ದು ಹೇಗೆ ? ► ಮಹಿಳೆಯ ಅಸ್ತಿತ್ವವನ್ನೇ ನಿರಾಕರಿಸುವ ಮನುಸ್ಮೃತಿಯ ಕ್ರೂರತೆ ಎಷ್ಟು ?