ಆಹಾರ ಲೇಬಲಿಂಗ್ ನಿಯಮ ಜಾರಿಗೆ FSSAIಗೆ ನಾಲ್ಕು ತಿಂಗಳ ಗಡುವು ► ಭಾರತೀಯ ಗ್ರಾಹಕರಿಗೂ ವಿದೇಶದಷ್ಟೇ ರಕ್ಷಣೆ ಬೇಕು : ಸುಪ್ರೀಂ ಕೋರ್ಟ್ ► ಗ್ರಾಹಕರ ಆರೋಗ್ಯ, ಸುರಕ್ಷತೆ ಮತ್ತು ಮಾಹಿತಿ ಪಡೆಯುವ ಹಕ್ಕಿಗೆ ಒತ್ತು