"ಜಾತಿ ಜನಗಣತಿಯ ಹೆಸರಿನಲ್ಲಿ ಸಾಮಾನ್ಯ ಜನಗಣತಿಯನ್ನೇ ಮುಂದಿನ ಸಾರ್ವತ್ರಿಕ ಚುನಾವಣೆಯ ತನಕ ಮುಂದೂಡುವ ಹುನ್ನಾರವೇ?"
"ಮೋದಿ ಸರ್ಕಾರ ಜಾತಿ ಜನಗಣತಿಗೆ ಸಮ್ಮತಿಸುವಂತೆ ಮಾಡಿದ ಶ್ರೇಯಸ್ಸು ಯಾರಿಗೆ ಸೇರಬೇಕು ಎಂಬ ಚರ್ಚೆ, ಅಸಲಿ ವಿಷಯಗಳನ್ನು ಹಿಂದಕ್ಕೆ ಸರಿಸುತ್ತಿದೆಯೇ?"
► "ಜಾತಿ ಬದಲು ಹಿಂದುತ್ವ, ಮಂಡಲಕ್ಕೆ ಬದಲು ಕಮಂಡಲ ಎಂದು ರಾಜಕಾರಣ ಮಾಡುವ ಬಿಜೆಪಿ ಏಕಾಏಕಿ ಜಾತಿ ಜನಗಣತಿಗೆ ಒಪ್ಪಿಕೊಂಡಿದ್ದೇಕೆ?"
► "2011ರಲ್ಲಿ UPA ಸರ್ಕಾರ ನಡೆಸಿದ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿಯ ವರದಿಗಳು ಏಕೆ ಬಹಿರಂಗಗೊಳ್ಳಲಿಲ್ಲ ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story