"ಆರೆಸ್ಸೆಸ್ ಮತ್ತು ಬಿಜೆಪಿಗಳಿಗೆ ಸೆಕ್ಯುಲರ್ ಮತ್ತು ಸೊಶಿಯಲಿಸಂ ಎಂದರೆ ಅಲರ್ಜಿ ಏಕೆ ?"
"ಭಾರತದ ಮೂಲ ಸಂವಿಧಾನದ ಆರ್ಟಿಕಲ್ 25-28, 38-48 ಪ್ರತಿಪಾದಿಸುವುದು ಸೆಕ್ಯುಲರಿಸಂ ಮತ್ತು ಸೊಶಿಯಲಿಸಂ ಅಲ್ಲವೇ?"
► "ಭಾರತದ ಸುಪ್ರೀಂ ಕೋರ್ಟ್ 2024ರ ನವೆಂಬರ್ ನಲ್ಲಿ ಈ ಪದಗಳ ಸೇರ್ಪಡೆಯನ್ನು ಆಕ್ಷೇಪಿಸಿ ದಾಖಲಾಗಿದ್ದ ದಾವೆಗಳನ್ನೆಲ್ಲಾ ತಿರಸ್ಕರಿಸಿದ್ದು ಏಕೆ?"
► "ಎಮರ್ಜೆನ್ಸಿಯ ನಂತರ RSSನವರೇ ಹೆಚ್ಚಿದ್ದ ಸರ್ಕಾರ ಸೆಕ್ಯುಲರ್-ಸೋಶಿಯಲಿಸ್ಟ್ ಪದಗಳ ಸೇರ್ಪಡೆಯನ್ನೇಕೆ ರದ್ದು ಮಾಡಲಿಲ್ಲ ?"
► "1973 ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಭಾರತದ 13 ನ್ಯಾಯಾಧೀಶರ ಸಾಂವಿಧಾನಿಕ ಪೀಠ ಸೆಕ್ಯುಲರಿಸಂ ಸಂವಿಧಾನದ ಮೂಲ ರಚನೆ ಎಂದು ಘೋಷಿಸಿರಲಿಲ್ಲವೇ?"
►► ವಾರ್ತಾಭಾರತಿ ಶಿವಸುಂದರ್ ಅವರ ಸಮಕಾಲೀನ
Next Story