"ಸಂವಿಧಾನ 75 - ಸಂವಿಧಾನವನ್ನು ಮತ್ತು ಅಂಬೇಡ್ಕರ್ ರನ್ನು ಸೋಲಿಸುತ್ತಿರುವರು ಯಾರು?" । ಸರಣಿ-2
ಅಂಬೇಡ್ಕರ್ ಗುರು ಎಂದು ಭಾವಿಸಿದ ಬುದ್ಧನ ಬಗ್ಗೆ RSS ಹೇಳಿದ್ದೇನು?"
► "ಅಂಬೇಡ್ಕರ್ ಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ ಎಂದಿದ್ದರೆ ಆರೆಸ್ಸೆಸ್ ಸಂಸ್ಥಾಪಕ ಬಿ.ಎಸ್ ಮುಂಜೆ ?
► "ಸಂಘಪರಿವಾರದ ಸರಸಂಘಚಾಲಕ ಗೋಳ್ವಾಲ್ಕರ್ ಅಂಬೇಡ್ಕರ್ ಹೋರಾಟವನ್ನು ವಿಕೃತಿ ಎಂದು ಕರೆದಿದ್ದರೆ?"
► "ಅಂಬೇಡ್ಕರ್ ಕಾಂಗ್ರೆಸ್ಸನ್ನು ಅಪ್ರಾಮಾಣಿಕ ಮತ್ತು ಹಿಂದೂ ಮಹಾಸಭಾವನ್ನು ಅಯೋಗ್ಯ ಎಂದು ಭಾವಿಸಿದ್ದರೇ ?
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story





