"ವಕ್ಫ್ ಬೋರ್ಡ್ ಮತ್ತು ವಕ್ಫ್ ಟ್ರಿಬ್ಯುನಲ್ ಎರಡರಲ್ಲೂ ಈಗ ಮುಸ್ಲಿಮರೇ ಅಲ್ಪಸಂಖ್ಯಾತರಾಗುವ ಅವಕಾಶವಿದೆಯೇ?"
"ಜಂಟಿ ಸದನ ಸಮಿತಿಯಲ್ಲಿ ಬಿಜೆಪಿಯ ಸದಸ್ಯರ ಎಲ್ಲಾ ಶಿಫಾರಸ್ಸುಗಳನ್ನು ಒಪ್ಪಿಕೊಂಡು, ವಿರೋಧ ಪಕ್ಷಗಳ ಎಲ್ಲಾ ಸಲಹೆಗಳನ್ನು ತಿರಸ್ಕರಿಸಲಾಗಿದೆಯೇ?"
► "ಸರ್ಕಾರವು ವಶಪಡಿಸಿಕೊಂಡಿರುವ ವಕ್ಫ್ ಆಸ್ತಿಗಳು ವಾಪಸ್ ವಕ್ಫ್ ಬೋರ್ಡಿಗೆ ದಕ್ಕುವುದಿಲ್ಲವೇ?"
► "ಮುಸ್ಲಿಮರ ಆಸ್ತಿಪಾಸ್ತಿಗಳನ್ನು ಅಧಿಕೃತವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಸಂಘಿಗಳ ಅಜೆಂಡಾ ಈ ಮೂಲಕ ಸಾಧಿಸಲಾಗುತ್ತಿದೆಯೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story





