ಆಯೋಗ ರಾಜ್ಯಗಳ CEOಗಳಿಗೆ ನೀಡಿರುವ ಆದೇಶದಂತೆ ಕರ್ನಾಟಕ ಒಳಗೊಂಡಂತೆ ಎಲ್ಲಾ ರಾಜ್ಯಗಳಲ್ಲೂ SIR ಸ್ಥಗಿತಗೊಳ್ಳಬೇಕಲ್ಲವೇ ?
"ಚುನಾವಣಾ ಆಯೋಗದ ಸೆಪ್ಟೆಂಬರ್ 26 ರ ಆದೇಶ Form 6 ಗೆ ಮಾಡಿರುವ ಮರು ತಿದ್ದುಪಡಿ, ಹಾಗೂ ಬಿಟ್ಟುಹೋದವರನ್ನು Continuous Updation Process ನಲ್ಲಿ ಮತ್ತೆ ಸೇರಿಸಿಕೊಳ್ಳಬೇಕೆಂಬ ಅಂಶಗಳು ಸಾರಾಂಶದಲ್ಲಿ SIR ಅನ್ನು ರದ್ದುಗೊಳಿಸಿದೆಯೇ?"
► "ಈ ಆದೇಶಗಳು SIR ಅನ್ನು Illegal, Irrational and Improper ಮಾಡುವುದಿಲ್ಲವೇ? ಹಾಗಿದ್ದರೂ ಸುಪ್ರೀಂ ಕೋರ್ಟು ಕಣ್ಣು ಮುಚ್ಚಿಕೊಂಡು ಕುಳಿತಿರುವುದೇಕೆ?"
► "ಹೊಸ ಆದೇಶದ ಹಿಂದೆ ಯಾವ ಹುನ್ನಾರವಿದೆ? ಜನಚಳವಳಿಗಳು ಯಾವ ಪರಿಷ್ಕೃತ ಆಗ್ರಹಗಳನ್ನು ಮುಂದಿಡಬೇಕು?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story




