"ಉಮರ್ ಖಾಲಿದ್ ಇನ್ನಿತರರ ಜಾಮೀನು ನಿರಾಕರಣೆಯನ್ನು ನ್ಯಾ.ಚಂದ್ರಚೂಡರು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದು ಹೇಗೆ?" |
"ಬಾಬ್ರಿ ಮಸೀದಿಯ ಕೆಳಗೆ ರಾಮಮಂದಿರ ಇತ್ತೆನ್ನುವುದಕ್ಕೆ ಪುರಾವೆ ಇರಲಿಲ್ಲ ಎಂದು ಆದೇಶ ಬರೆದ ನ್ಯಾ. ಚಂದ್ರಚೂಡರೇ ಈಗ ಬಾಬ್ರಿ ಮಸೀದಿ ಕಟ್ಟಿದ್ದೇ ಮೊದಲ ಅಪವಿತ್ರ ಕೆಲಸ ಎಂದು ಹೇಳುತ್ತಿರುವುದೇತಕ್ಕೆ?"
"ನ್ಯಾ. ಲೋಯಾ ಹತ್ಯೆಯ ಮರುವಿಚಾರಣೆಯ ನಿರಾಕರಣೆಗೆ ನ್ಯಾ. ಚಂದ್ರಚೂಡರು ಕೊಟ್ಟ ಸಮರ್ಥನೆಗಳು ಅರ್ಧ ಸತ್ಯಗಳನ್ನು ಆಧರಿಸಿದ್ದೇಕೆ?"
"ಗಣಪತಿ ಹಬ್ಬಕ್ಕೆ ನ್ಯಾ.ಚಂದ್ರಚೂಡರೇ ಪ್ರಧಾನಿಯನ್ನು ಆಹ್ವಾನಿಸಿದ್ದನ್ನು ಸುಳ್ಳು ಮಾತುಗಳಿಂದ ಸಮರ್ಥಿಸಿಕೊಂಡರೇ ?"
ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story





