ಭದ್ರತೆಯ ನೆಪದಲ್ಲಿ ಜನರ ಬದುಕನ್ನು ಒತ್ತೆಯಿಡಬೇಡಿ ಎಂದ ಸುಪ್ರೀಂ ಕೋರ್ಟ್ ► ಅ. 10ರ ಹೋರಾಟ ತಡೆಯಲು ಸರಕಾರ ಹೆಣೆದ ತಂತ್ರ ಕೋರ್ಟ್‌ನಲ್ಲಿ ವಿಫಲ ► ರೈಲು, ಮೆಟ್ರೋ ನಿಲ್ಲಿಸಲು ಹೊರಟಿದ್ದ ಪೊಲೀಸರಿಗೆ ಮುಖಭಂಗ