ಇಸ್ರೇಲ್ ರಾಷ್ಟ್ರಕ್ಕೆ ಮಾನ್ಯತೆ: ಫೆಲೆಸ್ತೀನ್ ಜನರ ಬದುಕನ್ನು ಬಲಿಕೊಟ್ಟ ಅಮೆರಿಕಾ ! The America Files Episode 23
7 ಲಕ್ಷಕ್ಕೂ ಹೆಚ್ಚು ಫೆಲೆಸ್ತೀನಿಯರನ್ನು ಹೊರದಬ್ಬಿ, US ನಡೆಸಿದ 'ನಕ್ಬಾ' ಹೇಗಿತ್ತು ?
► US ಅಧ್ಯಕ್ಷೀಯ ಚುನಾವಣೆ ಗೆಲ್ಲಲು ಹ್ಯಾರಿ ಟ್ರೂಮನ್ ಆಡಿದ ಆಟವೇನು ?
► ಫೆಲೆಸ್ತೀನ್ ತುಂಡರಿಸಿ ಅಮೆರಿಕಾ ತಂದಿಟ್ಟ ಮಹಾ ದುರಂತ ಎಂಥದ್ದು ?
►► ಬೆಚ್ಚಿಬೀಳಿಸುವ "ಅಮೇರಿಕ ಫೈಲ್ಸ್" : ವಿಶೇಷ ಕಾರ್ಯಕ್ರಮ ಸರಣಿ - ಭಾಗ - 23
Next Story




