60 ದಿನಗಳ ಗ್ರೇಸ್ ಪೀರಿಯಡ್ ರದ್ದು ಮಾಡಿದರೇ ಟ್ರಂಪ್? ► TCS, Infosys ಕಂಪನಿಗಳ ಮೇಲೆ ಬೀಳುತ್ತಾ ಭಾರೀ ಹೊಡೆತ? ► ದುಬಾರಿಯಾಗಲಿದೆಯೇ ಅಮೆರಿಕ ಉದ್ಯೋಗ? ಕೇಂದ್ರ ಸರಕಾರ ಮೌನವೇಕೆ? ► ಟ್ರಂಪ್ ತಂದ ₹99 ಲಕ್ಷದ ಹೊಸ ನಿಯಮ ಏನು ಹೇಳುತ್ತೆ?