ರಷ್ಯಾವನ್ನು ಹಣಿಯಲು ಉಕ್ರೇನ್ ಅನ್ನು ಬಲಿಪಶು ಮಾಡಿದ ಅಮೆರಿಕ ! ► "ಶಾಂತಿ ತರುತ್ತೇನೆ" ಎಂದ ಝೆಲೆನ್ಸ್ಕಿ, ಅಮೆರಿಕಾ ಜೊತೆ ಸೇರಿ ಮಾಡಿದ್ದೇನು ? ► ಅಮೆರಿಕಾದ ಲಾಭಕ್ಕಾಗಿ ಸುಂದರ ದೇಶ ಉಕ್ರೇನ್ ನಾಶವಾಗಿದ್ದು ಹೇಗೆ ? ►► ಬೆಚ್ಚಿಬೀಳಿಸುವ "ಅಮೇರಿಕ ಫೈಲ್ಸ್" : ವಿಶೇಷ ಕಾರ್ಯಕ್ರಮ ಸರಣಿ - ಭಾಗ - 11