1.10 ಲಕ್ಷ ಮತದಾರರ ದಾಖಲೆಗಳಲ್ಲಿ ವಯಸ್ಸಿನ ವಿಚಿತ್ರ ಲೆಕ್ಕ! ► 35,523 ಪ್ರಕರಣಗಳಲ್ಲಿ ಪೋಷಕರು ಮತ್ತು ಮಕ್ಕಳಿಗೆ ಒಂದೇ ವಯಸ್ಸು ► ಆಲ್ಟ್ ನ್ಯೂಸ್ ತನಿಖೆಯಲ್ಲಿ ಆಘಾತಕಾರಿ ಸತ್ಯ ಬಹಿರಂಗ