"ಶೂದ್ರ-ದಲಿತರ ಎಚ್ಚೆತ್ತ ಪ್ರಜ್ಞೆಯನ್ನು ಅಡಗಿಸಲು ಗಣೇಶೋತ್ಸವ ತರಲಾಯಿತೇ?" | Ganesh Utsav
"ಶೇಟ್ ಜಿ - ಭಟ್ ಜಿಗಳ ಗುಲಾಮಿಯ ವಿರುದ್ಧ ಸತ್ಯಶೋಧಕ ಸಮಾಜ ಪ್ರಾರಂಭಿಸಿದ್ದ ಸಾರ್ವಜನಿಕ ಜಲ್ಸಾಗಳು ಮೂಡಿಸುತ್ತಿದ್ದ ಅರಿವನ್ನು ಸೋಲಿಸಲೆಂದೇ ತಿಲಕರು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದರೇ?"
► "ಬ್ರಾಹ್ಮಣಶಾಹಿಯ ವಿರುದ್ಧ ದಲಿತ-ಶೂದ್ರರ ಬಂಡಾಯವನ್ನು ಹತ್ತಿಕ್ಕಲೆಂದೇ ಹಿಂದೂ - ಹಿಂದೂ ಒಂದು ಮತ್ತು ಮುಸ್ಲಿಂ ಶತ್ರು ಎಂಬ ಅಭಿಯಾನವನ್ನು ತಿಲಕರು, ಸಾವರ್ಕರ್ ಹಾಗೂ ನಂತರ ಸಂಘಪರಿವಾರ ಮುಂದುವರೆಸುತ್ತಿದೆಯೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story




