"ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಸಿಟಿ (GBIC) ಯೋಜನೆ ರದ್ದಾಗದೆ ರೈತರ ಜಮೀನು ಉಳಿಯುವುದೇ?"
"ಬೆಂಗಳೂರನ್ನು ಕಾರ್ಪೊರೇಟ್ ನಗರವನ್ನಾಗಿಸಿ, ರೈತ-ಕಾರ್ಮಿಕರನ್ನು ಎರಡನೇ ದರ್ಜೆ ನಾಗರೀಕರನ್ನಾಗಿಸುವ KWIN City, AI City, SWIFT City, Quantum City, Central Business District ಯೋಜನೆಗಳು ರದ್ದಾಗದೆ ಬೆಂಗಳೂರಿನ ಆಸುಪಾಸಿನ ರೈತರ ಜಮೀನು ಉಳಿಯುವುದೇ?"
► "ಬೆಂಗಳೂರನ್ನು ರೈತರಿಂದ-ಬಡವರಿಂದ ಕಸಿದು ಕಾರ್ಪೊರೇಟ್ ಕುಬೇರರ ಬೆಂಗಳೂರು ಮಾಡುವ ಯೋಜನೆಗಳಿಗೆ ಒಪ್ಪಿಗೆ ಕೊಡುವ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಗಳಲ್ಲಿ ವ್ಯತ್ಯಾಸವಿದೆಯೇ?"
► "ಬಿಡದಿಯ ರೈತರ ಹೋರಾಟಕ್ಕೆ ಸರ್ಕಾರ ಮಣಿದಿದೆಯೇ ? ಅಥವಾ ಹೊಸ ವಂಚನೆಯನ್ನು ಹೆಣೆಯುತ್ತಿದೆಯೇ ?"
► "ಬಿಡದಿ ಯೋಜನೆಗೆ ಅಧಿಕಾರದಲ್ಲಿದ್ದಾಗ ಒಪ್ಪಿಗೆ ಕೊಟ್ಟಿದ್ದ ಜೆಡಿಎಸ್ ಮತ್ತು ಬಿಜೆಪಿ ರೈತರ ಮಿತ್ರರೇ ? ಕಾಂಗ್ರೆಸ್ ನಂತೆ ಸಮಾನ ರೈತ ಶತ್ರುಗಳೇ ?"
► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story




