ಹೊಸಪೇಟೆ | ಗೌರಿ ಗಣೇಶ, ಮೀಲಾದುನ್ನಬಿ ಹಬ್ಬದ ಶಾಂತಿ ಸಭೆ

ಹೊಸಪೇಟೆ :ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗೌರಿ ಗಣೇಶ ಹಾಗೂ ಮೀಲಾದುನ್ನಬಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲೆಯ ಎಲ್ಲಾ ಸಮಾಜದ ಮುಖಂಡರ ಹಾಗೂ ಆಯೋಜಕರ ಶಾಂತಿ ಸಭೆಯಲ್ಲಿ ಸಮಾಜದ ಮುಖಂಡರು ತಮ್ಮ ಸಲಹೆಗಳು ಸೂಚನೆಗಳನ್ನು ತಿಳಿಸಿದರು.
ಮಂಜುನಾಥ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ, ಮಂಜುನಾಥ, ಡಿ,ವೈ,ಎಸ್,ಪಿ,ಹೊಸಪೇಟೆ ಉಪ ವಿಭಾಗ, ವೆಂಕಟಪ್ಪ ನಾಯಕ, ಡಿ ಎಸ್ ಪಿ, ಹರಪನಹಳ್ಳಿ ಉಪ ವಿಭಾಗ ಹಾಗೂ ಜಿಲ್ಲೆಯ ಅಧಿಕಾರಿ/ಸಿಬ್ಬಂದಿ ರವರು ಹಾಜರಿದ್ದರು
Next Story





