ವಿಜಯನಗರ| ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ವಿಜಯನಗರ: ನಗರದ ಉದ್ಯೋಗ ಪೆಟ್ರೋಲ್ ಬಂಕ್ ಹತ್ತಿರ ಸುಮಾರು 40 ರಿಂದ 45ರ ಹರೆಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಅಪರಿಚಿತ ವ್ಯಕ್ತಿಯು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಅವರ ಬಗ್ಗೆ ಮಾಹಿತಿ ದೊರೆತರೆ ಪಟ್ಟಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08394224033, 9480805745, ಹೊಸಪೇಟೆ ಡಿ.ಎಸ್.ಪಿ. ದೂರವಾಣಿ ಸಂಖ್ಯೆ: 08394224204, 9480805720, ವಿಜಯನಗರ ಎಸ್.ಪಿ. ದೂರವಾಣಿ.ಸಂಖ್ಯೆ: 9480805700 ಗೆ ಸಂಪರ್ಕಿಸಬೇಕೆಂದು ಪೊಲೀಸರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Next Story





