ಜಮಾಅತೆ ಇಸ್ಲಾಮಿ ಹಿಂದ್‌ನ ಹಿರಿಯ ನಾಯಕ ಡಾ| ಎಂ.ಜೆ. ಇನಾಮ್‌ದಾರ್ ನಿಧನ

ಬಿಜಾಪುರ: ನೇತ್ರ ತಜ್ಞ, ಜಮಾಅತೆ ಇಸ್ಲಾಮಿ ಹಿಂದ್‌ನ ಹಿರಿಯ ನಾಯಕ ಡಾ| ಎಂ.ಜೆ. ಇನಾಮ್‌ದಾರ್ (79) ನಿಧನರಾಗಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ನ ರಾಜ್ಯ ಸಲಹಾ ಮಂಡಳಿಯ ಸದಸ್ಯರಾಗಿದ್ದ ಅವರು ಕವಿಯೂ ಸಾಹಿತಿಯೂ ಆಗಿದ್ದರು. ಇನಾಮ್‌ದಾರ್ ಅವರು ತನ್ನ ಗಝಲ್ ಮೂಲಕ ಜನಮನ್ನಣೆ ಗಳಿಸಿಕೊಂಡಿದ್ದರು.
ಮೃತರು ಪತ್ನಿ, ಆರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನನ್ನು ಅಗಲಿದ್ದಾರೆ.
Next Story