Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಸ್ಲಿಮ್ ಮಹಿಳೆಯರ ಉನ್ನತ ಶಿಕ್ಷಣಕ್ಕೆ...

ಮುಸ್ಲಿಮ್ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸರಕಾರದ ಪ್ರೋತ್ಸಾಹ ಅಗತ್ಯ: -ಮುಹಮ್ಮದ್ ಸೈಫುಲ್ಲ

ಸಂದರ್ಶನ: ಹಾಶಮಾ ರಫೀಕ್ಸಂದರ್ಶನ: ಹಾಶಮಾ ರಫೀಕ್1 Dec 2023 11:46 AM IST
share
ಮುಸ್ಲಿಮ್ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸರಕಾರದ ಪ್ರೋತ್ಸಾಹ ಅಗತ್ಯ: -ಮುಹಮ್ಮದ್ ಸೈಫುಲ್ಲ
ಅಲ್ಪಸಂಖ್ಯಾತರಲ್ಲಿ ಹೆಚ್ಚು ಗಮನಾರ್ಹ ವಾದ ಜನಾಂಗವೆಂದರೆ ಮುಸ್ಲಿಮ್ ಸಮುದಾಯ. ಈ ಜನಾಂಗದ ಮಹಿಳೆಯರ ಶಿಕ್ಷಣ ಇನ್ನೂ ಕಡಿಮೆ ಪ್ರಮಾಣದಲ್ಲಿದೆ. ಮುಸ್ಲಿಮ್ ಯುವತಿ ಯರಿಗೆ ಶಿಕ್ಷಣ ಕೊಡಿಸುವ ಪ್ರಯತ್ನ ಈಗೀಗ ಬಹಳ ತೀವ್ರವಾಗಿದೆ ಆದರೂ ಇದರಲ್ಲಿ ಪ್ರಗತಿಯ ಲಕ್ಷಣಗಳು ಕಾಣು ತ್ತಿವೆಯೇ? ಮತ್ತು ಇನ್ನಿತರ ಕೆಲವು ಪ್ರಶ್ನೆಗಳಿಗೆ ಮುಸ್ಲಿಮ್ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಮುಹಮ್ಮದ್ ಸೈಫುಲ್ಲಾ ಉತ್ತರಿಸಿದ್ದಾರೆ. ಮುಹಮ್ಮದ್ ಸೈಫುಲ್ಲಾ ಅವರು ಕಳೆದ ೪೦ ವರ್ಷಗಳಿಂದ ಬೆಂಗಳೂರಿನ ಅಲ್ಪಸಂಖ್ಯಾತರ ವಿಶೇಷವಾಗಿ ಮುಸ್ಲಿಮ್ ಸಮುದಾಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತ ಮಹಿಳೆಯರಿಗೆ ಶಿಕ್ಷಣ ವೃತ್ತಿಪರ ಮಾರ್ಗದರ್ಶನ, ಉದ್ಯೋಗ ನೀಡುವಲ್ಲಿ ಪ್ರಯತ್ನಶೀಲರಾಗಿದ್ದಾರೆ. ಮುಹಮ್ಮದ್ ಸೈಫುಲ್ಲಾರವರು ರಕ್ಷಣಾ ಸಂಶೋಧನಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಂತರ ಬಿಸ್ಮಿಲ್ಲಾ ಶಿಕ್ಷಣ ಸಂಸ್ಥೆ, ಹಿಲಾಲ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸದ್ಯ ಕಾರ್ಯದರ್ಶಿಗಳಾಗಿ ಸೇವೆಸಲ್ಲಿಸುತ್ತಿದ್ದಾರೆ. ಮುಹಮ್ಮದ್ ಸೈಫುಲ್ಲಾರವರು ಅಲಮೀನ್ ವಸತಿ ಶಾಲೆ, ಜಾಮಿಯ ಉಲ್ ಉಲೂಂ, ಅಲಮೀನ್ ಶಿಕ್ಷಣ ಸಂಸ್ಥೆ, ಮುಸ್ಲಿಮ್ ಅನಾಥ ಅಶ್ರಮ, ಕಂಬಲ್ ಪೋಷ್ ದರ್ಗಾ ಕನ್ನಡ ಶಾಲೆ ಮುಂತಾದ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ಕಾರಣೀಭೂತರಾಗಿದ್ದಾರೆ.

* ನೀವು ಮುಸ್ಲಿಮ್ ಮಹಿಳೆಯರ ಸಲುವಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೀರಿ ಈ ದಿಸೆಯಲ್ಲಿ ಮುಸ್ಲಿಮ್ ಮಹಿಳಾ ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿಯಾಗಿದೆಯೇ?

ಮು. ಸೈಫುಲ್ಲಾ: ಹೌದು ಬಹಳ ಪ್ರಗತಿಯಾಗಿದೆ. ಬಾಲಕಿಯರ ಪ್ರೌಢಶಾಲೆ ಪದವಿ ಪೂರ್ವ ಹಾಗೂ ಪದವಿ ಕಾಲೇಜಿ ನಿಂದ ಹೆಚ್ಚು ಮುಸ್ಲಿಮ್ ಯುವತಿಯರು ಶಿಕ್ಷಣ ಪಡೆಯುತ್ತಿದ್ದಾರೆ.

*ಮುಸ್ಲಿಮ್ ಬಾಲಕಿಯರಿಗೆ ಪ್ರಾರಂಭ ದಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ನೀಡಿದರೂ ಅವರಿಗೆ ಸಂಪೂರ್ಣ ಶಿಕ್ಷಣ ಕೊಡಿಸಲು ಪಾಲಕರಿಗೆ ಆಗುತ್ತಿಲ್ಲ ಕಾರಣವೇನು?

ಮು. ಸೈಫುಲ್ಲಾ: ಹೆಚ್ಚಾಗಿ ಬಡತನವಿರ ಬಹುದು. ಅಲ್ಲದೆ ಕೆಲವರಿಗೆ ಸ್ತ್ರೀ ಶಿಕ್ಷಣ ಅಗತ್ಯಕ್ಕೆ ತಕ್ಕಂತೆ ಇದ್ದರೆ ಸಾಕೆನ್ನುವ ಮನೋಭಾವವಿದೆ, ಅಲ್ಲದೆ ಮದುವೆಯ ಕಾರಣ ಮತ್ತು ಕೆಲವು ಸಾಮಾಜಿಕ ಪಿಡುಗು ಗಳು ಪೋಷಕರನ್ನು ಕಟ್ಟಿಹಾಕುತ್ತಿವೆ.

* ಈಗೀಗ ಮುಸ್ಲಿಮ್ ಮಹಿಳೆಯರು ಹೆಚ್ಚು ಶಿಕ್ಷಣದತ್ತ ಮುಂದುವರಿಯುತ್ತಿದ್ದರೂ ವೃತ್ತಿಪರ ಶಿಕ್ಷಣದಲ್ಲಿ ಬಹಳ ಹಿಂದುಳಿದಿದ್ದಾರೆ. ಉದಾಹರಣೆಗೆ ವೈದ್ಯಕೀಯ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಇನ್ನೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಏಕೆ?

ಮು. ಸೈಫುಲ್ಲಾ: ಏಕೆಂದರೆ ಸರಕಾರಗಳ ಕೆಲವು ಧೋರಣೆಗಳು ಸ್ತ್ರೀ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುತ್ತಿಲ್ಲ. ಅವರಿಗೆ ಇರಬೇಕಾದ ಮೀಸಲಾತಿ, ಶೇ. ಅಂಕಗಳು ಕಡಿತಗೊಳಿಸಿದೆ. ಅಲ್ಲದೆ ಶಿಕ್ಷಣ ಪಡೆದವರಿಗೂ ವೃತ್ತಿಪರ ಕ್ಷೇತ್ರದಲ್ಲಿ ಅವಕಾಶಗಳು ಸಿಗುತ್ತಿಲ್ಲ.

*ಮುಸ್ಲಿಮ್ ಸಮುದಾಯ ಸ್ತ್ರೀ ಶಿಕ್ಷಣ ದಲ್ಲಿ ಯಾವ ವೃತ್ತಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುತ್ತಿದೆ?

ಮು. ಸೈಫುಲ್ಲಾ: ಮುಸ್ಲಿಮ್ ಸಮುದಾಯ ದಲ್ಲಿ ಸ್ತ್ರೀ ಶಿಕ್ಷಣದಲ್ಲಿ ಎಲ್ಲ ವೃತ್ತಿ ಕ್ಷೇತ್ರ ಗಳಲ್ಲಿಯೂ ಮುಂದುವರಿಯುವಂತೆ ನಾವು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಅವರ ಅಭಿಲಾಷೆಗೆ ತಕ್ಕಂತೆ ಅವರಿಗೆ ನಾವು ಅನುಕೂಲ ಮಾಡಿ ಕೊಡುತ್ತಿದ್ದೇವೆ, ತರಬೇತಿ ನೀಡುತ್ತಿದ್ದೇವೆ.

*ಗ್ರಾಮೀಣ ಭಾಗದಲ್ಲಿರುವ ಮುಸ್ಲಿಮ್ ಯುವತಿಯರಿಗೆ ವೃತ್ತಿ ಶಿಕ್ಷಣದ ಅನುಕೂಲತೆ ಇರುವುದಿಲ್ಲ. ಅಂತಹವರಿಗೆ ಯಾವ ಯೋಜನೆಗಳನ್ನು ನೀವು ಸೂಚಿಸುತ್ತೀರಿ?

ಮು. ಸೈಫುಲ್ಲಾ: ಗ್ರಾಮೀಣ ಭಾಗ ದಲ್ಲಿರುವ ಮುಸ್ಲಿಮ್ ಯುವತಿಯರ ವೃತ್ತಿ ಶಿಕ್ಷಣಕ್ಕೆ ಅನುಕೂಲವಾಗುವಂತೆ ಪಟ್ಟಣಗಳಲ್ಲಿ ಏರ್ಪಾಡು ಮಾಡಬೇಕು, ಅವರಿಗೆ ಊಟ, ವಸತಿ, ಉಚಿತ ತರಗತಿಗಳನ್ನು ಹಾಗೂ ಅವರಿಗೆ ವಿದ್ಯಾರ್ಥಿ ವೇತನ ನೀಡಿ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದು ಅದಕ್ಕಾಗಿ ಒಂದು ತಂಡವನ್ನೇ ನೇಮಿಸಿದ್ದೇವೆ.

share
ಸಂದರ್ಶನ: ಹಾಶಮಾ ರಫೀಕ್
ಸಂದರ್ಶನ: ಹಾಶಮಾ ರಫೀಕ್
Next Story
X