ಸುರಪುರ | ಅಹಿಂದ ಘಟಕದ ಪದಾಧಿಕಾರಿಗಳ ನೇಮಕ

ಸುರಪುರ : ಸುರಪುರ ತಾಲೂಕು ಅಹಿಂದ ಘಟಕದ ಪದಾಧಿಕಾರಿಗಳನ್ನು ಪಟ್ಟಣದ ಟೈಲರ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ಮುಖಂಡರು ಸಭೆ ನಡೆಸಿ, ಆಯ್ಕೆಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಮಲ್ಲಯ್ಯ ಕಮತಗಿ ಹಾಗೂ ಅಹ್ಮದ್ ಪಠಾಣ್ ಮಾತನಾಡಿದರು.
ಸಭೆಯಲ್ಲಿ ಮುಖಂಡರಾದ ಚಂದಪ್ಪ ಯಾದವ್, ವೆಂಕಟೇಶ ಹೊಸಮನಿ, ಬಸವರಾಜ ಮಾಲಿಪಾಟೀಲ, ಮೌನೇಶ ದೇವಡಿ, ಯಂಕಪ್ಪ ಪರಾಶಿ, ಗುರಪ್ಪ ದೇವರಗೋನಾಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ತಾಲೂಕು ಘಟಕದ ಪದಾಧಿಕಾರಿಗಳು :
ಮಾನಪ್ಪ ಸೂಗೂರ (ಅಧ್ಯಕ್ಷ), ಶ್ರೀನಿವಾಸ ಪಾಟೀಲ್ (ಉಪಾಧ್ಯಕ್ಷ), ರಾಹುಲ್ ಹುಲಿಮನಿ (ಪ್ರ.ಕಾರ್ಯದರ್ಶಿ), ಮಡಿವಾಳಪ್ಪ ಬಿಜಾಸಪುರ, ನಿಂಗಣ್ಣ ಗೋನಾಲ,ಗುರಣ್ಣ ಸಾಹುಕಾರ (ಸಿದ್ದು), ವೆಂಕಣ್ಣ ಯಾದವ್ (ಕಾರ್ಯದರ್ಶಿಗಳು) ಹಾಗೂ ದಾವೂದ್ ಪಠಾಣ್ (ಖಜಾಂಚಿ) ಯಾಗಿ ನೇಮಕಗೊಳಿಸಲಾಯಿತು.
Next Story





