ಯಾದಗಿರಿ | ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹದ ಪೂರ್ವಭಾವಿ ಸಭೆ

ಸುರಪುರ : ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಕಾರ್ಯಕ್ರಮದ ಅಂಗವಾಗಿ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಸಂಘದ ಅಧ್ಯಕ್ಷ ಸಾಹೇಬಗೌಡ ವಾಗಣಗೇರ ಅವರ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರ ಟೈಲರ್ ಮಂಜಿಲ್‌ನಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಇಮಾಮಸಾಬ್ ಅರಕೇರಿ,ಹಣಮಂತ ಭದ್ರಾವತಿ,ಶರಣಪ್ಪ ವಾಗಣಗೇರ, ರವಿ ನಾಯಕ ವಕೀಲ,ಚನ್ನಬಸಪ್ಪ ದೇವಾಪುರ,ವೆಂಕಟೇಶ ದೇವಾಪುರ, ವಿರೇಶ ಗುಳಬಾಳ, ಶರಣರಡ್ಡಿ ಹತ್ತಿಗುಡೂರ, ಹಣಮಂತ ಹತ್ತಿಗುಡೂರ,ಶರಣಪ್ಪ ಡೊಣ್ಣಿಗೇರ,ಭೀಮಣ್ಣ ಹೊಸಮನಿ,ಮಲ್ಲಿಕಾರ್ಜುನ ಮುಷ್ಠಳ್ಳಿ,ಹಣಮಂತ ಚನ್ನೂರ,ಶೇಕ್ ಅಮ್ಜದ್,ಮಹ್ಮದ್ ಗೌಸ್,ಬಸವರಾಜ ಮಂಗಳೂರ,ಶರಣು ಕೋಗಿಲೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story







