ಯಾದಗಿರಿ | ಬಂಜಾರ ಲಂಬಾಣಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ರಾಜು ರಾಠೋಡ್ ನೇಮಕ

ಯಾದಗಿರಿ: ಗುರುಮಠಕಲ್ ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಕರ್ನಾಟಕ ಪ್ರದೇಶ ಬಂಜಾರ ಲಂಬಾಣಿ ಸೇವಾ ಸಂಘದ ನೂತನ ತಾಲೂಕಿನ ಅಧ್ಯಕ್ಷರಾಗಿ ರಾಜು ರಾಠೋಡ್ ನೇಮಕ ಮಾಡಲಾಗಿದೆ.
ಗುರುಮಠಕಲ್ ಪ್ರಧಾನ ಕಾರ್ಯದರ್ಶಿಯಾಗಿ ರಾಜು ರಾಠೋಡ್ ಯಂಪಾಡ್ ತಾಂಡಾ ಮತ್ತು ಯವ ಘಟಕ ಅಧ್ಯಕ್ಷರಾಗಿ ಜಗದೀಶ್ ಪವರ್ ಅವರನ್ನು ನೇಮಕ ಮಾಡಲಾಯಿತು.
ರವಿ ಎಲ್.ರಾಠೋಡ್, ಸುರೇಶ ರಾಠೋಡ್, ಕಿಶನ್, ಶಂಕರ್ ರಾಠೋಡ್, ಫತು ರಾಠೋಡ್, ಬಸವರಾಜ ಚವ್ಹಾಣ, ಡಿ.ಕ್.ರವಿ, ನೆಹರು ಚವ್ಹಾಣ, ತುಕಾರಾಮ್ ರಾಠೋಡ್ ಮತ್ತು ಬಂಜಾರಾ ಸಮಾಜದ ಮುಖಂಡರು ಇದ್ದರು
Next Story





