×
Ad

ಕೆನಡಾದ 6 ರಾಜತಾಂತ್ರಿಕರನ್ನು ಉಚ್ಚಾಟಿಸಿದ ಭಾರತ

Update: 2024-10-14 23:23 IST

PC :  indiatoday.in 

ಹೊಸದಿಲ್ಲಿ : ದಿಢೀರ್ ಬೆಳವಣಿಗೆಯಲ್ಲಿ ಕೆನಡಾದ ಆರು ರಾಜತಾಂತ್ರಿಕರನ್ನು ಸೋಮವಾರ ಉಚ್ಚಾಟಿಸಿರುವ ಭಾರತವು, ಅ.19ರೊಳಗೆ ದೇಶದಿಂದ ನಿರ್ಗಮಿಸುವಂತೆ ಅವರಿಗೆ ಸೂಚಿಸಿದೆ.

ಕೆನಡಾ ರಾಯಭಾರಿ ಕಚೇರಿಯ ಚಾರ್ಜ್ ಡಿ ಅಫೇರ್ಸ್ ಸ್ಟಿವರ್ಟ್ ವ್ಹೀಲರ್, ಉಪ ರಾಯಭಾರಿ ಪ್ಯಾಟ್ರಿಕ್ ಹೆಬರ್ಟ್, ಪ್ರಥಮ ಕಾರ್ಯದರ್ಶಿಗಳಾದ ಮಾರೀ ಕ್ಯಾಥರಿನ್ ಜೊಲಿ, ಇಯಾನ್ ರಾಸ್ ಡೇವಿಡ್, ಆ್ಯಡಂ ಜೇಮ್ಸ್ ಚಿಪ್ಕಾ ಮತ್ತು ಪೌಲಾ ಒರ್ಜುವೇಲಾ ಉಚ್ಛಾಟಿತ ರಾಜತಾಂತ್ರಿಕರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News