×
Ad

LIVE - ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ: ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌

Update: 2026-02-01 10:51 IST

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಭತ್ತನೇ ಬಾರಿ ಕೇಂದ್ರ ಬಜೆಟ್‌ ಮಂಡಿಸುತ್ತಿದ್ದಾರೆ. ಕರ್ತವ್ಯ ಭವನದಲ್ಲಿ ತಯಾರಿಸಲಾದ ಮೊದಲ ಬಜೆಟ್‌ ಇದು ಎಂದು ಅವರು ಹೇಳಿದ್ದಾರೆ. 

Live Updates
2026-02-01 07:01 GMT



ಮತ್ತಷ್ಟು ಸುಡಲಿದೆ ಸಿಗರೇಟು. ಸಿಗರೇಟಿನ ಮೇಲೆ ತೆರಿಗೆ ಹೆಚ್ಚಿಸಿದ ಬಜೆಟ್‌

2026-02-01 06:59 GMT

ಕ್ಯಾನ್ಸರ್ ಔಷಧದ ಮೇಲಿನ ಸುಂಕ ಕಡಿತ 

2026-02-01 06:59 GMT

17 ಔಷಧಿಗಳಿಗೆ ಕಸ್ಟಮ್ ಸುಂಕ ವಿನಾಯಿತಿ

2026-02-01 06:56 GMT

ಬಜೆಟ್‌ ಮಂಡನೆ ಮುಕ್ತಾಯಗೊಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

2026-02-01 06:55 GMT

ಬ್ಯಾಟರಿ ಎನರ್ಜಿ ಸ್ಟೋರೇಜ್‌ ಸಿಸ್ಟಮ್‌ ತಯಾರಿಸಲು ಬಳಸುವ ಸರಕುಗಳ ಮೇಲೆ ಕಸ್ಟಮ್ಸ್ ಸುಂಕವಿಲ್ಲ.

2026-02-01 06:54 GMT

ಕುಸಿದ ಭಾರತೀಯ ಶೇರು ಮಾರುಕಟ್ಟೆ. ಸೆನ್ಸೆಕ್ಸ್‌ 800 ಅಂಕ ಕುಸಿತ

2026-02-01 06:53 GMT

ಮೀನುಗಾರಿಕಾ ಉತ್ಪನ್ನ ಅಗ್ಗವಾಗಲಿದೆ

2026-02-01 06:52 GMT

 ಚರ್ಮದ ವಸ್ತುಗಳು ಅಗ್ಗವಾಗಲಿವೆ

2026-02-01 06:51 GMT

1,000 ಕ್ಲಿನಿಕಲ್ ಟ್ರಯಲ್ ಸೈಟ್‌ ಗಳ ಸ್ಥಾಪನೆ 

2026-02-01 06:43 GMT

NRI ಗಳ ಆಸ್ತಿ ಮಾರಾಟದ ಮೇಲಿನ TDS ಕಡಿತ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News