×
Ad

ರಶ್ಯದ ಯುವ ಚೆಸ್ ತಾರೆ ನಿಧನ

Update: 2016-01-12 23:41 IST

ಮಾಸ್ಕೊ, ಜ.12: ರಶ್ಯದ 20ರ ಹರೆಯದ ಚೆಸ್ ಗ್ರಾಂಡ್ ಮಾಸ್ಟರ್ ಐವಾನ್ ಬುಕಾವ್‌ಶಿನ್ ಮಂಗಳವಾರ ನಿಧನರಾದರು ಎಂದು ರಶ್ಯದ ಚೆಸ್ ಫೆಡರೇಶನ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಬುಕಾವ್‌ಶಿನ್ 2011ರಲ್ಲಿ ಅಂತಾರಾಷ್ಟ್ರೀಯ ಗ್ರಾಂಡ್‌ಮಾಸ್ಟರ್ ಆಗಿದ್ದರು. ಕಳೆದ ವರ್ಷ ರಶ್ಯ ಕಪ್‌ನ್ನು ಜಯಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News