ಸಾನಿಯಾ- ಮಾರ್ಟಿನಾ ವಿಶ್ವದಾಖಲೆ: ಸತತ 29ನೆ ಜಯ
Update: 2016-01-14 23:57 IST
ಸಿಡ್ನಿ, ಜ.14: ಭಾರತದ ಅಗ್ರ ಶ್ರೇಯಾಂಕದ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಝಾ ಮತ್ತು ಸ್ವಿಸ್ ತಾರೆ ಮಾರ್ಟಿನಾ ಹಿಂಗಿಸ್ ಗುರುವಾರ ನಡೆದ ಡಬ್ಲುಟಿಎ ಸಿಡ್ನಿ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿದ್ದಾರೆ.
ಇದರೊಂದಿಗೆ ಸತತ 29 ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ.