×
Ad

ಟ್ವೆಂಟಿ-20 ರ್ಯಾಂಕಿಂಗ್: ಭಾರತ ನಂ.1

Update: 2016-01-31 23:46 IST

ಸಿಡ್ನಿ, ಜ.31: ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿರುವ ಟೀಮ್ ಇಂಡಿಯಾ ರವಿವಾರ ವಿಶ್ವದ ನಂ.1 ಟ್ವೆಂಟಿ-20 ತಂಡವಾಗಿ ಹೊರಹೊಮ್ಮಿದೆ.

ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿರುವ ಧೋನಿ ಪಡೆ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ 8ನೆ ಸ್ಥಾನದಿಂದ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಸ್ಟ್ರೇಲಿಯ 8ನೆ ಸ್ಥಾನಕ್ಕೆ ಕುಸಿದಿದೆ.

ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್ಸ್:

1.ಭಾರತ(120 ಅಂಕ), 2. ವೆಸ್ಟ್‌ಇಂಡೀಸ್(118), 3.ಶ್ರೀಲಂಕಾ(118), 4. ಇಂಗ್ಲೆಂಡ್(117), 5. ನ್ಯೂಝಿಲೆಂಡ್(116), 6. ದಕ್ಷಿಣ ಆಫ್ರಿಕ(115), 7. ಪಾಕಿಸ್ತಾನ(113), 8. ಆಸ್ಟ್ರೇಲಿಯ(110), 9. ಅಫ್ಘಾನಿಸ್ತಾನ(80), 10. ಸ್ಕಾಟ್ಲೆಂಡ್(66).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News