×
Ad

ಕತರ್ ಟೆನಿಸ್ ಓಪನ್: ವೋಝ್ನಿಯಾಕಿಗೆ ಜಯ

Update: 2016-02-23 23:28 IST

ಕತರ್, ಫೆ.23: ವಿಶ್ವದ ಮಾಜಿ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಕತರ್ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಯಾಸದ ಗೆಲುವು ದಾಖಲಿಸಿದರು.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ವೋಝ್ನಿಯಾಕಿ ಅವರು ಕ್ರೊವೇಷಿಯದ ಅನಾ ಕಾಂಜು ಅವರನ್ನು 4-6, 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.

ಎರಡನೆ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಡರಿಯಾ ಗಾವ್ರಿಲೊವಾರನ್ನು ಎದುರಿಸಲಿದ್ದಾರೆ. ಗಾವ್ರಿಲೋವಾ ಜಪಾನ್‌ನ ಮಿಸಾಕಿ ಡೊಯ್ ಅವರನ್ನು 6-1, 6-1 ಸೆಟ್‌ಗಳಿಂದ ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News